ಚಾಮರಾಜನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ‘ಕಮಲ’ ಅಭ್ಯರ್ಥಿಗಳ್ಯಾರು..?

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಜೆಪಿ 82 ಅಭ್ಯರ್ಥಿಗಳ ಎರಡನೇ ಪಟ್ಟಿ ರಿಲೀಸ್‌ ಮಾಡಿದೆ. ಇದೀಗ ಎರಡೂ ಪಟ್ಟಿ ಸೇರಿ ಚಾಮರಾಜನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಂದ ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ ಅನ್ನೋ ಲಿಸ್ಟ್ ಇಲ್ಲಿದೆ.

  • ಚಾಮರಾಜನಗರ – ಪ್ರೊ.ಮಲ್ಲಿಕಾರ್ಜುನ
  • ಕೊಳ್ಳೇಗಾಲ – ಜಿ.ಎನ್‌ ನಂಜುಂಡಸ್ವಾಮಿ
  • ಹನೂರು – ಡಾ.ಪ್ರೀತಂ ನಾಗಪ್ಪ
  • ಗುಂಡ್ಲುಪೇಟೆ – ಹೆಚ್‌.ಎಸ್‌ ನಿರಂಜನ್‌ ಕುಮಾರ್

Leave a Reply

Your email address will not be published. Required fields are marked *