ಚಾಮರಾಜನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ‘ಕೈ’ ಕ್ಯಾಂಡಿಡೇಟ್ಸ್

ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ 218 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಚಾಮರಾಜನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಂದ ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ ಅನ್ನೋ ಲಿಸ್ಟ್ ಇಲ್ಲಿದೆ.

  • ಚಾಮರಾಜನಗರ-ಪುಟ್ಟರಂಗಶೆಟ್ಟಿ.ಸಿ.
  • ಕೊಳ್ಳೇಗಾಲ(ಎಸ್​ಸಿ)-ಎ.ಆರ್.ಕೃಷ್ಣಮೂರ್ತಿ
  • ಹನೂರು-ಆರ್. ನರೇಂದ್ರ
  • ಗುಂಡ್ಲುಪೇಟೆ-ಡಾ.ಎಂ.ಸಿ.ಮೋಹನ್ ಕುಮಾರಿ(ಗೀತಾ ಮಹದೇವ್ ಪ್ರಸಾದ್)
  • ಟಿ.ನರಸೀಪುರ(ಎಸ್​ಸಿ)- ಡಾ.ಹೆಚ್.ಸಿ.ಮಹದೇವಪ್ಪ
  • ವರುಣಾ- ಡಾ.ಯತಿಂದ್ರ

Leave a Reply

Your email address will not be published. Required fields are marked *