ಚಾಮರಾಜನಗರದಲ್ಲಿ ಶೇ. 75.56ರಷ್ಟು ಮತದಾನ

ಚಾಮರಾಜನಗರ: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು ಶೇ.75.56ರಷ್ಟು ಮತದಾನವಾಗಿದೆ.
2018: 75.56 %
2013: 78.65 %

ಜಿಲ್ಲೆಯ ಮತದಾನದ ವಿವರ

  • ಹನೂರು 79.25 %
  • ಕೊಳ್ಳೆಗಾಲ (ಎಸ್​ಸಿ) 78.92 %
  • ಚಾಮರಾಜನಗರ 74.91 %
  • ಗುಂಡ್ಲುಪೇಟೆ 87.50 %

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv