ಸಭಾಪತಿ ಶಂಕರಮೂರ್ತಿ ಪದವೀಧರ ಕ್ಷೇತ್ರದಲ್ಲಿ ಮತದಾನ

ಶಿವಮೊಗ್ಗ: ನೈರುತ್ಯ ಪದವೀಧರ ಕ್ಷೇತ್ರದ ಮತದಾನ ಪ್ರಯುಕ್ತ ವಿಧಾನ ಪರಿಷತ್​ ಸಭಾಪತಿ ಡಿ.ಹೆಚ್​​. ಶಂಕರಮೂರ್ತಿ ಮತದಾನ ಮಾಡಿದರು. ಬಾಲರಾಜ್​ ಅರಸ್​ ರಸ್ತೆಯ ಲೋಕೋಪಯೋಗಿ ಇಲಾಖೆಯ ಮತಗಟ್ಟೆಯಲ್ಲಿ 9ನೇ ಬಾರಿಗೆ ಮತದಾನ ಮಾಡಿದರು. ಇದೇ ಜೂನ್​ 30ಕ್ಕೆ ಶಂಕರಮೂರ್ತಿ ಅವರ ಸದಸ್ಯತ್ವ ಅಂತ್ಯಗೊಳ್ಳಲಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv