ಸಿಇಟಿ: ಮಂಗಳೂರಿನ ನಾರಾಯಣ ಪೈಗೆ ಎರಡು ಱಂಕ್!

ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು ವೃತ್ತಿ ಶಿಕ್ಷಣ ಕೋರ್ಸ್​ಗಳ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ ಮಾಡಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಮಂಗಳೂರಿನ ಶಾರದಾ ಪಿಯು ಕಾಲೇಜಿನ ವಿದ್ಯಾರ್ಥಿ ನಾರಾಯಣ ಪೈ 2ನೇ ಱಂಕ್ ಪಡೆದಿದ್ದಾನೆ. ಮತ್ತು ಫಾರ್ಮಾ ವಿಭಾಗದಲ್ಲಿಯೂ ಸಹ ನಾರಾಯಣ ಪೈ 5ನೇ ಱಂಕ್ ಪಡೆದುಕೊಂಡಿದ್ದಾನೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv