ಬಳ್ಳಾರಿಯಲ್ಲಿ ಪತ್ನಿಯೊಂದಿಗೆ ರಾಮುಲು ಮತ

ಬಳ್ಳಾರಿ: ಬಳ್ಳಾರಿ ಸಂಸದ ಶ್ರೀರಾಮುಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬೂತ್ ನಂಬರ್ 52 ರಲ್ಲಿ ಮತ ಚಲಾಯಿಸಿದರು. ಪತ್ನಿ ಭಾಗ್ಯ ಲಕ್ಷ್ಮಿ ಜೊತೆಗೆ ಆಗಮಿಸಿದ ಅವರು ಮತದಾನ ಮಾಡಿದರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv