ಮೊಟ್ಟೆಗೆ ಕಾವು ಹೇಗೆ ಕೊಡೋದು ಅಂತ ಕೋಳಿಗೂ ಕುಮಾರಸ್ವಾಮಿ ಹೇಳಿ ಕೊಡ್ತಾರೆ.!

ಮಂಡ್ಯ: ನಾಳೆ ಕುಮಾರಸ್ವಾಮಿ ಭತ್ತ ನಾಟಿ ಮಾಡಲು ಮಂಡ್ಯದ ಸೀತಾಪುರ ಗ್ರಾಮಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಶಿವಮೊಗ್ಗ ಶಾಸಕ ಕೆ.ಎಸ್​. ಈಶ್ವರಪ್ಪ ಕಿಡಿಕಾರಿದ್ದಾರೆ. ರೈತರಿಗೇ ಭತ್ತ ನಾಟಿ ಮಾಡುವುದನ್ನು ಹೇಳಿಕೊಡುವುದರಲ್ಲಿ ಅರ್ಥವಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ, ಕೋಳಿ ಜೊತೆ ಹೋಗಿ ಮೊಟ್ಟೆಗೆ ಕಾವು ಹೇಗೆ ಕೊಡೋದು ಅನ್ನುವುದನ್ನು ಬೇಕಾದರೂ ಕುಮಾರಸ್ವಾಮಿ ಹೇಳಿ ಕೊಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv