11 Feb 2019
ಬೆಂಗಳೂರು: ಬಿಗ್ ಬಾಸ್ ಕವಿತಾ, ಆ್ಯಂಡಿ ಮೇಲಿನ ದೂರಿನ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಮುರಳಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರ ಮುಂದೆಯೇ ಆ್ಯಂಡಿಗೆ ಕರೆ ಮಾಡಿ ಘಟನೆ ಬಗ್ಗೆ ಕೇಳಿದ್ದಾರೆ. ಆ್ಯಂಡಿ ಗೆಲ್ಲೋ ಆಕಾಂಕ್ಷೆಯಲ್ಲಿ ಆಟವಾಡ್ತಿದ್ರು. ಅವನು ಬುದ್ದಿವಂತ, ಓದಿಕೊಂಡಿರುವ ಹುಡುಗ. ಜೀವನದಲ್ಲಿ ಹಲವು ಸೋಲು ಕಂಡಿರೋ ಆ್ಯಂಡಿ ಗೆಲ್ಲುವ ಹಠದಲ್ಲಿ ಕೆಲವು ಆಟವಾಡಿದ್ದಾನೆ. ಯಾರನ್ನೂ ಪರ್ಸನಲ್ ಟಾರ್ಗೆಟ್ ಮಾಡೋ ಉದ್ದೇಶ ಅವನಿಗಿಲ್ಲ. ಬಿಗ್ ಬಾಸ್ ಶೋ ಮುಗಿದು ತುಂಬಾ ದಿನಗಳಾಗಿದೆ ಅಂತಾ ಆ್ಯಂಡಿ ಪರ ಬ್ಯಾಟಿಂಗ್ ಮಾಡಿದ್ರು.
ಇದನ್ನೂ ಓದಿ: ಆಂಡ್ರ್ಯೂ ವಿರುದ್ಧ ಮಹಿಳಾ ಆಯೋಗಕ್ಕೆ ಬಿಗ್ಬಾಸ್ ಸ್ಪರ್ಧಿ ಕವಿತಾ ಗೌಡ ದೂರು
Follow us on:
YouTube: firstNewsKannada Instagram: firstnews.tv Face Book: firstnews.tv Twitter: firstnews.tv