ಜಲಾಶಯಗಳ ಇಂದಿನ ನೀರಿನ ಮಟ್ಟ

ಬೆಳಗಾವಿ: ರಾಜ್ಯದ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲೂ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳ ಒಳ ಹರಿವು ಹೆಚ್ಚಾಗಿದೆ.

ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಹಿಡಕಲ್ ಜಲಾಶಯ (ಘಟಪ್ರಭಾ)
ಗರಿಷ್ಠ ಮಟ್ಟ- 2175 ಅಡಿ
ಇಂದಿನ ಮಟ್ಡ- 2088.73 ಅಡಿ
ಒಳಹರಿವು- 1155 ಕ್ಯೂಸೆಕ್
ಹೊರಹರಿವು- 96 ಕ್ಯೂಸೆಕ್
ನವಿಲು ತೀರ್ಥ ಜಲಾಶಯ (ಮಲಪ್ರಭಾ)
ಗರಿಷ್ಠ ಮಟ್ಟ- 2079.50 ಅಡಿ
ಇಂದಿನ ಮಟ್ಟ- 2039.55ಅಡಿ
ಒಳಹರಿವು- 1527 ಕ್ಯೂಸೆಕ್
ಹೊರಹರಿವು-138 ಕ್ಯೂಸೆಕ್
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv