ರೈತರಿಂದ ಎರಡು ಕರಡಿ ಮರಿ ರಕ್ಷಣೆ

ಚಿತ್ರದುರ್ಗ: ಚಿತ್ರದುರ್ಗ ನಗರದ ಹೊಳಲ್ಕೆರೆ ತಾಲೂಕಿನ ಕೆರೆಯಾಗಳಹಳ್ಳಿ ಗ್ರಾಮದಲ್ಲಿ ಎರಡು ಕರಡಿ ಮರಿಗಳನ್ನ ರಕ್ಷಿಸಲಾಗಿದೆ. ಗ್ರಾಮದ ತಿಪ್ಪೇಸ್ವಾಮಿ ಎಂಬುವವರ ಜಮೀನ ಪೊದೆಯಲ್ಲಿದ್ದ ಕರಡಿ ಮರಿಗಳು ಕಾಣಿಸಿವೆ. ಇದನ್ನು ನೋಡಿದ ರೈತರು, ತಾಯಿ ಕರಡಿಯಿಂದ ಕರಡಿ ಮರಿಗಳನ್ನ ರಕ್ಷಿಸಿ, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ, ಕರಡಿ ಮರಿಗಳನ್ನ ಆಡು ಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಿದ್ದಾರೆ.


Follow us on: 

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv