ಕೊಡಗಿನಲ್ಲೂ ಬ್ಯಾಂಕ್​ ನೌಕರರ ಮುಷ್ಕರ

ಕೊಡಗು: ವೇತನ ಪರಿಷ್ಕರಣೆಗಾಗಿ ಕೊಡಗು ಜಿಲ್ಲೆಯಲ್ಲಿ ಕೂಡಾ ಬ್ಯಾಂಕ್ ಸಿಬ್ಬಂದಿ ಮುಷ್ಕರ ಮುಷ್ಕರ ನಡೆಸಿದ್ರು. ಬೆಳಗ್ಗಿನಿಂದಲೇ ಬ್ಯಾಂಕ್‍ಗಳು ಮುಚ್ಚಿದ್ದು, ಮುಷ್ಕರದ ಮಾಹಿತಿಯಿಲ್ಲದೆ ಸಾರ್ವಜನಿರು ಪರದಾಡುವಂತಾಯಿತು. ಬ್ಯಾಂಕ್‍ಗೆ ಬಂದು ಸಾರ್ವಜನಿಕರು ವಾಪಸ್ ತೆರಳಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv