ಬೆಂಗಳೂರು ಗ್ರಾಮಾಂತರದ ‘ಕೈ’ ಕ್ಯಾಂಡಿಡೇಟ್ಸ್ ಲಿಸ್ಟ್

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ 218 ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಿಂದ ಯಾರಿಗೆಲ್ಲಾ ಟಿಕೆಟ್ ಸಿಕ್ಕಿದೆ ಅನ್ನೋ ಲಿಸ್ಟ್ ಇಲ್ಲಿದೆ.

  • ಹೊಸಕೋಟೆ- ಎಂ.ಟಿ.ಬಿ.ನಾಗರಾಜ್
  • ದೇವನಹಳ್ಳಿ(ಎಸ್.ಸಿ)-ವೆಂಕಟಸ್ವಾಮಿ
  • ದೊಡ್ಡಬಳ್ಳಾಪುರ-ಟಿ.ವೆಂಕಟರಮಣಯ್ಯ
  • ನೆಲಮಂಗಲ(ಎಸ್.ಸಿ)-ಆರ್.ನಾರಾಯಣಸ್ವಾಮಿ

Leave a Reply

Your email address will not be published. Required fields are marked *