ಬಳ್ಳಾರಿಯಲ್ಲಿ ಶೇ. 65.88ರಷ್ಟು ಮತದಾನ

ಬಳ್ಳಾರಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 65.88ರಷ್ಟು ಮತದಾನವಾಗಿದೆ. ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಾದ ಮತದಾನದ ವಿವರ ಈ ಕೆಳಗಿನಂತಿದೆ.
2013 :73.16 %
2018 : 65.88 %

ಬಳ್ಳಾರಿ ಜಿಲ್ಲೆಯಲ್ಲಿ ಮತದಾನದ ಪ್ರಮಾಣ

  • ಹಡಗಲಿ (ಎಸ್​ಸಿ) 57.05 %
  • ಹಗರಿ ಬೊಮ್ಮನಹಳ್ಳಿ (ಎಸ್​ಸಿ) 73.39 %
  • ವಿಜಯನಗರ 72.05 %
  • ಕಂಪ್ಲಿ (ಎಸ್​ಟಿ) 77.65 %
  • ಸಿರಗುಪ್ಪ (ಎಸ್​ಟಿ) 74.35 %
  • ಬಳ್ಳಾರಿ (ಎಸ್​ಟಿ) 74.19 %
  • ಬಳ್ಳಾರಿ ನಗರ 54.00 %

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv