ಇವರೇ PUC ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ಟಾಪರ್​ಗಳು

ಬೆಂಗಳೂರು: 2018-19ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಯುವತಿಯರೇ ಮೇಲುಗೈ ಸಾಧಿಸಿದ್ದಾರೆ.

*ವಿಜ್ಞಾನ ವಿಭಾಗ:-
1) ರಜತ್ ಕಶ್ಯಪ್ (ಕುಮಾರನ್ಸ್ ಪಿಯು ಕಾಲೇಜು ಬೆಂಗಳೂರು) *594 ಅಂಕ, ಪ್ರಥಮ ಸ್ಥಾನ
2) ದಿವ್ಯ (ವಿದ್ಯಾಮಂದಿರ ಪಿಯು ಕಾಲೇಜು ಮಲ್ಲೇಶ್ವರಂ ಬೆಂಗಳೂರು) *593 ಅಂಕ, ದ್ವಿತೀಯ ಸ್ಥಾನ
3) ಪ್ರಿಯನಾಯಕ್ (ಆರ್​ವಿ ಪಿಯು ಕಾಲೇಜು ಜಯನಗರ ಬೆಂಗಳೂರು) *593 ಅಂಕ, ತೃತೀಯ ಸ್ಥಾನ ಪಡೆದಿದ್ದಾರೆ.

*ಕಲಾ ವಿಭಾಗ:-
1) ಕುಸುಮ ಉಜಿನಿ (ಇಂದು ಪಿಯು ಕಾಲೇಜು ಬಳ್ಳಾರಿ) 594 ಅಂಕ, ಪ್ರಥಮ ಸ್ಥಾನ
2) ಹೊಸಮನಿ ಚಂದ್ರಪ್ಪ (ಇಂದು ಪಿಯು ಕಾಲೇಜು ಬಳ್ಳಾರಿ) 591 ಅಂಕ, ಎರಡನೇ ಸ್ಥಾನ
3) ನಾಗರಾಜು (ಇಂದು ಪಿಯು ಕಾಲೇಜು ಬಳ್ಳಾರಿ) 591 ಅಂಕ, ಮೂರನೇ ಸ್ಥಾನ

*ವಾಣಿಜ್ಯ ವಿಭಾಗ:-
1) ವೋಲ್ವಿತ ಅನ್ಸಿಲಾ ಡಿಸೋಜ (ಆಳ್ವಾಸ್ ಪಿಯು ಕಾಲೇಜು ದಕ್ಷಿಣ ಕನ್ನಡ) *596 ಅಂಕ, ಪ್ರಥಮ ಸ್ಥಾನ
2) ಶ್ರೀಕೃಷ್ಣ ಶರ್ಮ (ಸತ್ಯಸಾಹಿ ಲೋಕಸೇವಾ ಕಾಲೇಜು ದಕ್ಷಿಣ ಕನ್ನಡ) *596 ಅಂಕ, ದ್ವಿತೀಯ ಸ್ಥಾನ
3) ಶ್ರೇಯ ಶೆಣೈ (ಕೆನರಾ ಪಿಯು ಕಾಲೇಜು ದಕ್ಷಿಣ ಕನ್ನಡ) *595 ಅಂಕ, ತೃತೀಯ ಸ್ಥಾನ

 


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv