ಎತ್ತಿನಗಾಡಿಯಲ್ಲಿ ನಿಖಿಲ್​ ಭರ್ಜರಿ ಪ್ರಚಾರ

ಮಂಡ್ಯ:  ಜಿಲ್ಲೆಯ ಬಿ.ಗೌಡಗೆರೆ ಗ್ರಾಮದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ನಿಖಿಲ್ ಕುಮಾರಸ್ವಾಮಿ ಇಂದು ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ವೇಳೆ  ಕಳಸ, ಹೊರೆ ಹೊತ್ತ ಮಹಿಳೆಯರು ನಿಖಿಲ್‌ರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ರು. ಇನ್ನು ಹನಕೆರೆಯಲ್ಲಿ ಜೆಸಿಬಿ ಮೂಲಕ ಬೃಹತ್ ಆ್ಯಪಲ್ ಹಾರ ಹಾಕಿ, ಪಟಾಕಿ ಸಿಡಿಸಿ ಸ್ವಾಗತಿಸಲಾಯ್ತು. ನಿಖಿಲ್‌ಗೆ ಪ್ರೀತಿಯ ಮುತ್ತಿಟ್ಟ ಅಭಿಮಾನಿಗಳು ಸಂಭ್ರಮಿಸಿದ್ರು. ಪ್ರಚಾರದಲ್ಲಿ ನಿಖಿಲ್‌ಗೆ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಆತ್ಮಾನಂದ, ಶಾಸಕ ಶ್ರೀನಿವಾಸ್ ಸಾಥ್ ನೀಡಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv