ನೆಲಕ್ಕುರುಳಿತು 120 ಅಡಿ ಎತ್ತರದ ರಥ..!

ಆನೇಕಲ್: ಹುಸ್ಕೂರು ಜಾತ್ರೆಗೆ ಬರುತ್ತಿದ್ದ ತೇರು ದಾರಿ ಮಧ್ಯೆಯೇ ಧರೆಗುರುಳಿದ ಘಟನೆ ಆನೇಕಲ್‌ ಬಳಿಯ ಮುತ್ತನಲ್ಲೂರು ಗ್ರಾಮದಲ್ಲಿ ನಡೆದಿದೆ. 120 ಅಡಿ ಎತ್ತರದ ತೇರನ್ನು ನಾರಾಯಣಘಟ್ಟದಿಂದ ಹುಸ್ಕೂರಿಗೆ ಎತ್ತುಗಳ ಸಹಾಯದಿಂದ ಎಳೆದು ತರಲಾಗುತ್ತಿತ್ತು. ನೂರಾರು ಜನರ ಕಣ್ಣೇದುರೇ ನೋಡ ನೋಡುತ್ತಿದ್ದಂತೆ ತೇರು ನೆಲಕ್ಕುರುಳಿ ಬಿದ್ದಿದೆ. ಅದೃಷ್ಟವಶಾತ್‌ ಅಲ್ಲಿದ್ದ ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 

120 ಅಡಿ ಎತ್ತರದ ತೇರು ಪಲ್ಟಿ!

ಹುಸ್ಕೂರು ಜಾತ್ರೆಗೆ ಆಗಮಿಸುತ್ತಿದ್ದ ತೇರು ದಾರಿ ಮಧ್ಯೆ ಪಲ್ಟಿ. ಆನೇಕಲ್ ಬಳಿಯ ಮುತ್ತನಲ್ಲೂರು ಗ್ರಾಮದಲ್ಲಿ ಘಟನೆ. 120 ಅಡಿ ಎತ್ತರದ ತೇರನ್ನು ನಾರಾಯಣಘಟ್ಟದಿಂದ ಹುಸ್ಕೂರಿಗೆ ಎತ್ತುಗಳ ಸಹಾಯದಿಂದ ಎಳೆದು ತರಲಾಗುತ್ತಿತ್ತು. ನೂರೂರು ಜನರ ಕಣ್ಣೇದುರೇ ನೆಲಕ್ಕುರಳಿದ ತೇರು.

Posted by First News Kannada on Saturday, March 10, 2018

Leave a Reply

Your email address will not be published. Required fields are marked *