ಅಪ್ಪಾಜಿ ಹುಟ್ಟುಹಬ್ಬಕ್ಕೆ ಪುನೀತ್​ ರಾಜ್​ಕುಮಾರ್​ ವಿಶ್​ ಮಾಡಿದ್ದು ಹೀಗೆ..!

ಪದ್ಮಶ್ರೀ ಪುರಸ್ಕೃತ ಡಾ.ರಾಜ್​ಕುಮಾರ್​ಗೆ ಇಂದು 90 ನೇ ವರ್ಷದ ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರ ಪುತ್ರ ಪುನೀತ್​ ರಾಜ್​ ಕುಮಾರ್​ ಟ್ವಿಟರ್​ ಮೂಲಕ ರಾಜ್​ ಕುಮಾರ್​ಗೆ ಶುಭಕೋರಿದ್ದಾರೆ. ಅಭಿನಯದ ಬಗ್ಗೆ ಅಣ್ಣಾವ್ರು ಮಾತನಾಡಿರುವ ವೀಡಿಯೋವೊಂದನ್ನ ಶೇರ್​ ಮಾಡಿ. ‘ ಹ್ಯಾಪಿ ಬರ್ತ್​ ಡೇ ಅಪ್ಪಾಜಿ, ವಿ ಮಿಸ್​ ಯೂ’ ಅಂತಾ ಟ್ವೀಟ್​ ಮಾಡಿ ವೀಡಿಯೊ ಶೇರ್​ ಮಾಡಿದ್ದಾರೆ.