ಮತದಾನ ಹಕ್ಕು ಚಲಾಯಿಸಿದ ಮಾಳವಿಕ ಅವಿನಾಶ್

ಮೈಸೂರು: ನಟಿ ಮಾಳವಿಕ ಅವಿನಾಶ್ ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ. ನಗರದ ಸರಸ್ವತಿ ಪುರಂ ಜೆಎಸ್ಎಸ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಮತದಾನ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಮಾಳವಿಕ, ಚುನಾವಣೆ ಎಂಬುವುದು ಪ್ರಜಾಪ್ರಭುತ್ವದ ಹಬ್ಬ. ಈ ಹಬ್ಬವನ್ನು ಜವಬ್ದಾರಿಯನ್ನಾಗಿ ನಿಬಾಯಿಸಬೇಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv