26 ನಾಮಪತ್ರ ವಾಪಸ್‌: ಕಣದಲ್ಲಿ 73 ಅಭ್ಯರ್ಥಿಗಳು

ಹಾವೇರಿ: ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 26 ನಾಮ ಪತ್ರಗಳನ್ನು ಅಭ್ಯರ್ಥಿಗಳು ಹಿಂಪಡೆದಿದ್ದಾರೆ. ಹಾವೇರಿ 3, ಹಾನಗಲ್ 8, ಶಿಗ್ಗಾಂವ 2, ಬ್ಯಾಡಗಿ 4, ಹಿರೇಕೇರೂರು 2, ರಾಣೇಬೆನ್ನೂರು 7 ಸೇರಿದಂತೆ ಅಂತಿಮವಾಗಿ 73 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.